Talking Stone Film

Film Reviews & Headlines


P.Vasu’s first release was in 1981, in a couple of
years he’d be completing 40 years as a director. The director’s from that era may fail
today’s audience in their execution but are usually good with the storyline and with
that confidence I decided to watch this film. Little did I know that the storyline
would also be from “that era”. Hi! I’m Kairam Vaashi and today’s
film is P.Vasu’s Ayushman Bhava. A big family, a bungalow,
many rooms of which one seems haunted, an outhouse, screams in the night, a mentally
disturbed girl and a doctor to help her… Wait before you blame me for “spoiling” it. What I narrated sounded like
Aaptamitra, right, this is no different. I mean, afterall, its the same combo here
as well – Dwarakish, Gurukiran and P.Vasu. This was promoted as a film that showcases
the beauty and value of big-joint-families. However, it seems like nobody in the crew thought about why
in such a “family subject” are double-meaning dialogues, “item song”, meaningless fights,
badly CG’ed butterflies, snake and tiger. A very different idea has been executed in this film. There should be comedy scenes but the
audience in the theatre shouldn’t laugh. Guess what, they have been successful in pulling that off. Song after song, perhaps to remind us
that this is Gurukiran’s 100th film, unfortunately, all the celebrations
seem to have ended with Aaptamitra. With so many senior actors, it’s a shame that the acting
is sub-junior, but the actors alone are not be blamed. A lot of adjectives are used for Shivarajkumar
at different points in the film. So, looks like they decided to make “Aaptamitra
2” under the name of “Ayushman Bhava” and what we are given is “Aaptamitra 1/2”. If all that you care about is a film title
starting with “a”, then you should…

100 thoughts on “Aayushmanbhava Movie Review By Kairam Vaashi | Shiva Rajkumar | P.Vasu | Subtitled

  1. ಕಾಡಲ್ಲಿ ಹುಲಿ ಆನೆ ಇರಲೇಬೇಕು ಇವರ ಮಾತು ಕೇಳಬೇಡಿ…. ಚಿತ್ರ ಕುಟುಂಬದ ಸಮೇತ ಬಂದು ನೋಡಬಹುದು… ಒಳ್ಳೆಯ ಚಿತ್ರ

  2. ಯೆಂತ ಯೆಂತ ಕಿತ್ತೋದ ಪಿಚ್ಚರ್ ಟ್ರೇಲರ್ ನೂ ಹೋಗಳುತ್ತಿರ.
    ಒಳ್ಳೆ ಸಿನೆಮಾ ಇದು Ayushmanbhava ! ಇಷ್ಟು ಕೆಟ್ಟ review ಕೊಡುವ ಅವಶ್ಯಕತೆ ಇರಲ್ಲಿಲ್ಲ !!!

    ದುಡ್ಡು ಕೊಟ್ಟರೆ ಏನುಬೇಕಾದರು ಮಾಡ್ತೀರಾ ಅನ್ಸುತ್ತೆ !
    ಇನ್ನು ನಿಮನ್ನ follow ಮಾಡೋದ್ರಲ್ಲಿ ಅರ್ಥ ಇಲ್ಲ !
    ಮರ್ಯಾದೆ ಕಳೆದುಕೊಂಡು ಬಿಟ್ಟರಿ brother !

  3. ಕನ್ನಡ ಚಿತ್ರನ ಪ್ರೋತ್ಸಾಯಿಸಿ ಸ್ವಾಮಿ ನೆನ್ನೆ TV review ನೋಡಿದ್ದೇವೆ 100 % auditions super ಅಂತ ಹೇಳಿದ್ದಾರೆ ನೀವು ನೋಡಿದ್ರೆ ದೇವ್ರೇ ದೇವ್ರೇ.

  4. shivarajkumar na nodudre orkolloru ella hinge helodu 😂 saak baay muchchkond mane hogappa neenu olle cinema bagge ella ketta suddina habbisabeda..😠

  5. ನೀ ಏನ್ ಹೇಳತೀಯಾ ಪಾ ಸಿನಿಮಾ ಸೂಪರ್ ಇದೆ ನಾನು 3 ಸಾರಿ ನೋಡಿದಿನಿ ಕನ್ನಡ ಬೇಳಸಿ ಹಾಳಮಾಡಬೇಡಿ ಪ್ಲಿಸ್ ನಮ್ಮ ಶಿವಣ್ಣ ಸೂಪರ್ ಆಗಿ ಮಾಡಿದಾರೆ

  6. Lo majestic ali Ero mama ediya Nin e film GE review kodtiya nim antoro ero tanka kfi munde baralla.sadya a kaladali NIV erlila adke rajkumar vishnuvardan ambarish anta actors sikiddu

  7. Sir with due respect..first time I dint like your review ..Alla sir bere industry navru en antha dodda kathe Madtavre ? Avar cinema na Jana nodtha ilwa? Kathe normal agi irbohudu screenplay neat simple and matured agi idhe ..it's feel good… Bari movie nalli tappu hodukakke hogbedi … Common audience agi movie nodi avaga judgement sigutte…

  8. ಆಪ್ತಮಿತ್ರ 3 ಅನ್ನೋಕೆ ಈ ಸಿನಿಮಾದಲ್ಲಿ ಹಾರರ್ ಇದಿಯಾ ಹಿರಿಯರೇ.
    ಎಷ್ಟೋ ವರ್ಷಗಳ ನಂತರ ಒಂದು ಕೌಟುಂಬಿಕ ಸಿನಿಮಾ ಬಂದಿದೆ ಅದು ಮನೆಮಂದಿಯೆಲ್ಲ ಕೂತು ನೋಡೋ ಅಂತದ್ದು.
    ಅಷ್ಟೇಲ್ಲ ತಲೆ ಹೊಡಿಸಿ ರಿವ್ಯೂ ಮಾಡೋ ತಮಗೆ ಸಿನಿಮಾದಲ್ಲಿ ಐಟಂ ಸಾಂಗ್ ಬರೋಕೆ ಕಾರಣ ಗೊತ್ತಾಗಿಲ್ಲ ಅಂದ್ರೇ ನೀವು ಮತ್ತೇ ಆ ಕಾಟ ಅರುಳ್ ಕನ್ನಡಿಗರನ್ನ ಯಾವ ಲೆವೆಲ್ ಗೆ ದಿಕ್ಕು ತಪ್ಪುಸ್ತಿದಿರಾ ಅನ್ನೋದು ಇದರಲ್ಲೇ ಅರ್ಥ ಆಗ್ತಾ ಇದೆ.
    ಸಿನಿಮಾ ಪೂರ್ತಿ ಕಿಸ್, ಆಶ್ಲೀಲ ಪದಗಳೇ ತುಂಬಿರೋ ಗಂಟುಮೂಟೆಯನ್ನ ಹೊಗಳಿದ ಮಹಾನುಭಾವರೇ ನಿಮಗೆ ಧನ್ಯವಾದಗಳು.

  9. Once watchable movie anta kelpatte… What about Aa… Drishya movie review.. Nan movie nodidini, nim opinion enu anta..

  10. Nimge madoke kelsa ilva antha, one movie andre estu janaru kansu idkondu madirthare,neevu madoke kelsa ilde kutkondu e thara boglidre avru gathi enu,astondu talents ide andre neeve yake movie madabardu,thu nim janmakke istu

  11. ಬಹಳಷ್ಟು ಜನರಿಗೆ ಹುಲಿ ಸೀನ್ ಯಾಕೆ ಬಂತು ಅನ್ನೋ ಪ್ರಶ್ನೆ ಇದೆ… ಅದು ಬಂದಿದ್ದು ಸುಮ್ನೆ ಅನಾವಶ್ಯಕ ವಾಗಿ ಬಂದಿಲ್ಲ ಈ ಸಿನೆಮಾದಲ್ಲಿ ಒಂದು ಒಳಕಥೆ ಇದೆ ಅಲ್ಲಿ ಇದರ ಪಾತ್ರ ಇದೆ ಅದೇನೆಂದರೆ ಜೀವನದಲ್ಲಿ ಬರುವ ಕೆಲವು ತೊಂದರೆಗಳನ್ನು ಎದುರಿಸಿ ಯಾರು ತನ್ನ ಗುರಿಯನ್ನು ಸಾದಿಸುತ್ತಾರೋ ಅವರು ಕೃಷ್ಣ… ಇದು ಈ ಸಿನೆಮಾದ ಒಳಕತೆ ಇಲ್ಲಿ ಹುಲಿ ತೊಂದರೆಗೆ ಸಂಕೇತವಾಗಿದೆ ಇದರಲ್ಲಿ ಒಳಕಥೆ ಇದೆ ಎಂದು one time film ನೋಡಿದಾಗ ಗೊತ್ತು ಆಗೋದಿಲ್ಲ. ಇದು ಈ ಚಿತ್ರದಲ್ಲಿ ಹುಲಿಯ ಪಾತ್ರ

  12. Review madakke baralla ivnige ee film alli Different agi Acting madirodu Rachita avl bagge ond maathu adlilla…Shivanna always super. But Innu swalpa chenag madbodittu Director anta anstu

  13. Sir nimma review correct, Sathya maadi helthini..
    Film is not such effective or inspiring..
    Once watchable..that's it.. 🤐🙄

  14. Nimmanthoru iroddindle Kannada industry e thara agirodu….. negative rw yak kodthira?? Movien Movie thra nodi sir

  15. ಮನೆ ಈಚೆ ಬಿಡೋದ್ನ, ಟವಲ್ ಅಲ್ಲಿ ಸುತ್ತಿ ಹೊಡಿಯೋದು ಅಂದ್ರೆ ಇದೆ ತಾನೇ..😎😅

  16. ನಿನ್ನ ಯೋಗ್ಯತೆಗೆ ಇಷ್ಟು ಬೆಂಕಿ ಹಾಕ ಹೋಗಲೇ ಮುಚ್ಕೊಂಡು ಮೊದಲು ಕನ್ನಡ ಚಿತ್ರಗಳನ್ನು ಬೆಳೆಸೊ ಮನೆಹಾಳ ನನ್ನಮಗನೇ 😠😠😠😠😠😠😠

  17. ಲೋ ಶಿಷ್ಯ ನಿನ್ ಮೇಲೆ ಗೌರವ ಇತ್ತು ಅದು ಹೋಯಿತು ಬರಿ ಸುಳ್ಳ್ ಸುಳ್ಳು review ಕೊಡ್ತ್ಯ 🙄

  18. Ivana matu yaru kelbedi thu dabba nan magne intha olle movie na chanagilla antiyallo gubald thuu nin janmak istu

  19. ನಿನ್ನ ರಿವ್ಯೂ ನೀಡಿದ ಮೇಲೆ ಹೇಳ್ತೀನಿ ಕೇಳು…
    ಇನ್ನು 10 ಸಲ ಮೂವಿ ನೋಡ್ತೀನಿ , ನಮ್ಮ ಕನ್ನಡ ಸಿನೆಮಾ ಇದು
    " ನಮ್ಮ ಶಿವಣ್ಣ ನಮ್ಮ್ ಹೆಮ್ಮೆ"

  20. howdu film madiro kasta enu anta avrige gottirutte review madodrinda ninge enappa sigutte ,,,nanage ansutte idondu bussuness. yav priducer duddu kodtano avra filma na positive madtira ,illandre nagative madtira,,,,madoke eno kelsa elvenayya ninge ….ondu tilko cinema yak nodbeku gotta, manaranjanege ,ninna review nodire manaranjanane sigalla,,,ninage revivew mado huchuchu idre rajakeeya persons yav olle kelasa madidru ,yav ketta kelsa madidru anta helu ninna mukakke

  21. ಲೊ ಗಾಂಡು ಸೂಳೆಮಗನೇ ತಿಕ್ಕಮುಚಕೊಂಡು ಇರೋಲ್ಲೇ ಹಂದಿ ತುಣ್ಣೆಗೆ ಹುಟ್ಟಡವನೇ ಸಿನಿಮಾ ಸೂಪ್ಪರ್ ಆಗಿ ಇದೆ ನೀನು ಗಾಂಡು ತಮಿಳು ತೆಲುಗು ಸಿನಿಮಾ ಚನ್ನಾಗಿದೆ ಅಂತ ಬೋಳಿಮಗ ಕನ್ನಡ ಸಿನಿಮಾ ಯಲ್ಲೋ ಚನ್ನಾಗಿದೆ ಅಂತ ಹೇಳತಿಯ ಕಥೆ ಯಲ್ಲವು ಹಳೆಯದೇ ಹೊಸದೆಲ್ಲೋ ನಡೀತಿದೆ ನೀನು ಮದುವೆ ಅದ ಮೇಲೆ ನೀನು ಏನು ಮಾಡಿದ್ದೀಯೋ ನಿನ್ನ ಹೆಂತಿ ಜೊತೆ 25 ವರ್ಷ್ ಬಿಟ್ಟು ನಿನ್ನ ಮಗನು ಅದನ್ನೇ ಮಾಡತಾನೆ ಅವನ ಹೆಂತಿ ಜೊತೆ ನಿನ್ನ ಮಗ ಯಾಕ ನೀನು ಮಾಡಿದ್ದನ್ನೇ ಮಾಡಬೇಕು ಬದಲಾಗಿ ಬೇರೆ ಏನಾದರೂ ಮಾಡಿ ಮಕ್ಕಳನ ಹುಟ್ಟಸಬೇಕಿತ್ತು

  22. ಕಾಡಲ್ಲಿ ಹೋಗಿರ್ತಾರೆ ಕಾಡಲ್ಲಿ ಚಿಟ್ಟೆ ಸಿಂಹ ಹುಲಿ ಆನೆ ಇರದೆ ನೀನ್ ಇರ್ತಿಯಾ ಗುರು
    ಆಪ್ತಮಿತ್ರ ಹಾರರ್ ಪಿಕ್ಚರ್ ಸೌಂದರ್ಯ ಮೈಮೇಲೆ ನಾಗವಲ್ಲಿ ಬರ್ತಿತಾಳೆ ಅಲ್ಲಲಾ ಸೌಂದರ್ಯ ನಾಗವಲ್ಲಿ ನಾನೇ ಅನ್ನೋ ತರ ವರ್ತಿಸ್ತಾಳೆ ಇದರಲ್ಲಿ ರಚಿತಾ ರಾಮ್ ಹುಚ್ಚಿ ಆಗಿರ್ತಾಳೆ
    ಆಪ್ತಮಿತ್ರ ಆಯುಷ್ಮಾನ್ ಭವಕ್ಕೂ ಎಲ್ಲಿಂದ್ ಎಲ್ಲಿಗೆ ಸಂಭಂದ ಮಾರಾಯ
    ಒಳ್ಳೆ ಮೂವಿನಾ ಇಷ್ಟು ಕೆಟ್ಟದಾಗಿ ಪ್ರಚಾರ ಮಾಡ್ತಿದಿಯಲ್ಲಾ ಸ್ವಾಮಿ ನಿನ್ ಮೇಲಿದ್ದ ಗೌರವ ಹೊರಟು ಹೊಯ್ತು ದೊಡ್ 🙏 ನಿನಗೆ

  23. ನೀವ್ ಏನೆ ಹೇಳಿ ಸರ್….. ಚಿತ್ರ ತುಂಬಾ ಚೆನ್ನಾಗಿದೆ.. ಕನ್ನಡ ಚಿತ್ರ ಅಭಿಮಾನಿಗಳಿಗೆ ಅಂಥ ಅಲ್ಲ ಎಲ್ಲರಿಗೂ ತುಂಬಾ ಖುಷಿ ಕೊಡುತ್ತೆ, ಅಂದ ಹಾಗೆ ಯಾಕೆ ನೀವ್ ನಕರಾತ್ಮಕವಾಗಿ….???

Leave a Reply

Your email address will not be published. Required fields are marked *